ಅಭಿಪ್ರಾಯ / ಸಲಹೆಗಳು

ದೂರದೃಷ್ಟಿ ಮತ್ತು ಕಾರ್ಯಗಮ್ಯ

ಬೆಂಗಳೂರು ಜಲಮಂಡಳಿಯ ದೂರದೃಷ್ಟಿ

 

 ತನ್ನ ಗ್ರಾಹಕರಿಗೆ ಅತ್ಯುಚ್ಛ ಗುಣಮಟ್ಟದ ಪ್ರಶ್ನಾತೀತ ಪರಿಶುದ್ಧ ನೀರಿನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಿ, ನೀರು ಬಳಕೆಯ ನಂತರದ ಕೊಳಚೆಯನ್ನು ಅಗತ್ಯ ಗುಣಮಟ್ಟದಲ್ಲಿ ಸಂಸ್ಕರಿಸುವ ದಿಸೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು  ಒಳಚರಂಡಿ ಮಂಡಳಿಯ ಕಟಿಬದ್ಧವಾಗಿದೆ. ನೀರು ಪೂರೈಕೆ ಮತ್ತು ಸ್ವಚ್ಛತಾ ಸೇವೆಯಲ್ಲಿ ಯುಗಪ್ರವರ್ತಕ ಸ್ಥಾನದಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಾರ್ವಜನಿಕರಿಗೆ ತನ್ನ ಸಮರ್ಥಸೇವೆ ನೀಡುವಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಾ, ಬದಲಾವಣೆಯ ಸಮರ್ಥ ಹರಿಕಾರನೆಂಬ ಸ್ವಾಯತ್ತತೆಯನ್ನು ಗಳಿಸಿ ಕೊಂಡಿದೆ. ಈ ಸ್ವಾಯತ್ತ ಸ್ಥಾನವನ್ನು ಚಿರಕಾಲ ಉಳಿಸಿ ವೃದ್ಧಿಸುವಂತೆ ಮಾಡುವುದು ಜಲಮಂಡಳಿಯ ಆಶಯ ಹಾಗೂ ಮಹತ್ವಾಕಾಂಕ್ಷೆ.

 

ಬೆಂಗಳೂರು ಜಲಮಂಡಳಿಯ ಕಾರ್ಯಗಮ್ಯ

 

ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಮೌಲ್ಯವರ್ಧಿತ ಮತ್ತು ಕಡಿಮೆ ವೆಚ್ಚದ ಸೇವೆಯನ್ನು ಸಲ್ಲಿಸುವ ತನ್ನ ಧೃಡ ನಿಶ್ಯಯದಿಂದ ಹಿಂಸರಿಯದೆ, ಅತ್ಯಾಧುನಿಕ, ರಚನಾತ್ಮಕ ಸೇವಾಪರಂಪರೆಯನ್ನು ರೂಢಿಸಿಕೊಳ್ಳವುದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಮುಖ ಆಶಯ. ಗ್ರಾಹಕರ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತ, ಅವರ ಅಗತ್ಯಗಳನ್ನು ನಿರೀಕ್ಷಿಸುತ್ತ, ಸಾರ್ವಜನಿಕ ಸಂಪರ್ಕವನ್ನು ಸದಾ ಸಾಧಿಸುತ್ತ, ತನ್ನೆಲ್ಲ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿರುವುದು ಜಲಮಂಡಳಿಯ ಧ್ಯೇಯ.

 

ದೂರದೃಷ್ಟಿ 2050

 

 

ಇತ್ತೀಚಿನ ನವೀಕರಣ​ : 17-04-2024 07:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080